Surprise Me!

ನಿಖಿಲ್ ಮಾತಿಗೆ ನಾಚಿ ನೀರಾದ ರೇವತಿ..! | Nikhil Kumarswamy | Revathi | Engagement | Filmibeat Kannada

2020-02-10 12 Dailymotion

ನಿಶ್ಚಿತಾರ್ಥದ ನಂತರ ಮೊದಲ ಭಾರಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ<br /><br />ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಸೋಮವಾರ ನಿಖಿಲ್ ಕುಮಾರಸ್ವಾಮಿ, ರೇವತಿ ನಿಶ್ಚಿತಾರ್ಥ ನಡೆಯಿತು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬ ಸದಸ್ಯರು, ಆಪ್ತರ ಸಮ್ಮುಖದಲ್ಲಿ ರೇವತಿಗೆ ನಿಖಿಲ್ ಕುಮಾರಸ್ವಾಮಿ ವಜ್ರದ ಉಂಗುರ ತೊಡಿಸಿದರು.<br /><br />Former CM H D Kumaraswamy son Nikhil Kumaraswamy speak about his marriage after engagement

Buy Now on CodeCanyon